Your Voice.
Your Ideas.
Your Future.
CVC Yuva Sankalpa is a digital youth participation platform where young people can express their views, share ideas, participate in meaningful activities, learn new skills and contribute to community development.
CVC ಯುವ ಸಂಕಲ್ಪವು ಯುವಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ಆಲೋಚನೆಗಳನ್ನು ಹಂಚಿಕೊಳ್ಳಲು, ಅರ್ಥಪೂರ್ಣ ಚಟುವಟಿಕೆಗಳಲ್ಲಿ ಭಾಗವಹಿಸಲು, ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ಕಲ್ಪಿಸುವ ಡಿಜಿಟಲ್ ಯುವಜನರ ಭಾಗವಹಿಸುವಿಕೆ ವೇದಿಕೆಯಾಗಿದೆ.
More Than a Platform.
A Space for Youth to Participate.
Why CVC Yuva Sankalpa?
Young people are not just the future. They are an important part of shaping the present. CVC Yuva Sankalpa creates a digital space where youth can raise their voice, share ideas, participate in surveys, assessments and learning activities, highlight community concerns and contribute to positive change.
ಯುವಕರು ಕೇವಲ ಭವಿಷ್ಯವಲ್ಲ. ವರ್ತಮಾನವನ್ನು ರೂಪಿಸುವ ಪ್ರಮುಖ ಶಕ್ತಿಯೂ ಹೌದು. ಯುವಜನರು ತಮ್ಮ ಧ್ವನಿಯನ್ನು ವ್ಯಕ್ತಪಡಿಸಲು, ಆಲೋಚನೆಗಳನ್ನು ಹಂಚಿಕೊಳ್ಳಲು, ಸಮೀಕ್ಷೆಗಳು, ಮೌಲ್ಯಮಾಪನಗಳು ಮತ್ತು ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸಲು ಹಾಗೂ ಸಮುದಾಯದ ಸಲಹೆಗಳನ್ನು ಬೆಳಕಿಗೆ ತರಲು CVC ಯುವ ಸಂಕಲ್ಪ ಅವಕಾಶ ನೀಡುತ್ತದೆ.
From Participation to Action
Our goal is simple: Turn participation into action. Through digital engagement, knowledge sharing and community participation, we encourage young citizens to move beyond simply observing change and become part of creating it.
ನಮ್ಮ ಉದ್ದೇಶ ಸರಳ: ಭಾಗವಹಿಸುವಿಕೆಯನ್ನು ಕಾರ್ಯರೂಪಕ್ಕೆ ತರುವುದು. ಡಿಜಿಟಲ್ ಸಂಪರ್ಕ, ಜ್ಞಾನ ಹಂಚಿಕೆ ಮತ್ತು ಸಮುದಾಯದ ಭಾಗವಹಿಸುವಿಕೆಯ ಮೂಲಕ, ಬದಲಾವಣೆಯನ್ನು ಕೇವಲ ನೋಡುವವರಾಗಿರದೆ, ಬದಲಾವಣೆಯನ್ನು ಸೃಷ್ಟಿಸುವವರಾಗುವಂತೆ ಯುವಜನರನ್ನು ಪ್ರೇರೇಪಿಸುವುದು ನಮ್ಮ ಉದ್ದೇಶ.
Core Values
Voice
Participation
Responsibility
Learning
Community
Inclusion
Action
From Voice to Action.
From Ideas to Impact.
CVC Yuva Sankalpa is built on a simple belief: When young people speak, participate and act together, communities move forward.
Refer CVC Yuva Sankalpa
Select a friend and share this message