ಸಿ.ವಿ.ಸಿ ಯುವ ಸಂಕಲ್ಪ
ಬದಲಾವಣೆಗೆ ಧ್ವನಿಯಾಗಿ!
a digital youth participation platform.
ಯುವಕರ ಆಲೋಚನೆ, ಕ್ರಿಯಾಶೀಲತೆ ಮತ್ತು ನಾಯಕತ್ವವನ್ನು ಒಂದೇ ವೇದಿಕೆಯಡಿ ತಂದು, ಸ್ಥಳೀಯ ಸಲಹೆಗಳಿಗೆ ಸ್ಪಂದಿಸುವ ಹಾಗೂ ಸಶಕ್ತ ಸಮಾಜ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ಯುವಜನತೆಗೆ ಒಂದು ಡಿಜಿಟಲ್ ವೇದಿಕೆ.
About the Platform
CVC ಯುವ ಸಂಕಲ್ಪವು 18 ರಿಂದ 35 ವರ್ಷದ ಯುವಜನತೆಯಲ್ಲಿ ಸಕ್ರಿಯ ನಾಗರಿಕ ಭಾಗವಹಿಸುವಿಕೆಯನ್ನು ಪ್ರೇರೇಪಿಸುವ ಸ್ಥಳೀಯ ವೇದಿಕೆಯಾಗಿದೆ. ಯುವಕರ ಆಲೋಚನೆ, ಕ್ರಿಯಾಶೀಲತೆ ಮತ್ತು ನಾಯಕತ್ವವನ್ನು ಒಂದೇ ಸೂರಿನಡಿ ತಂದು, ಸ್ಥಳೀಯ ಸಲಹೆಗಳಿಗೆ ಸ್ಪಂದಿಸುವುದು, ಜಾಗೃತಿ ಮೂಡಿಸುವುದು ಹಾಗೂ ಸ್ವಚ್ಛ, ಸಶಕ್ತ ಸಮಾಜವನ್ನು ನಿರ್ಮಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.
How It Works
ವಿವರಗಳನ್ನು ಸಲ್ಲಿಸಿ ಮತ್ತು ದೃಢೀಕರಿಸಿ
ನಿಮ್ಮ ವಿವರಗಳನ್ನು ಸಲ್ಲಿಸಿ, ಮಾಡರೇಟರ್ (Moderator)ಗಳ ಅನುಮೋದನೆ ದೊರೆತ ಬಳಿಕ ಪ್ರವೇಶಾವಕಾಶ ಕಲ್ಪಿಸಲಾಗುವುದು.
ಸಕ್ರಿಯವಾಗಿ ಭಾಗವಹಿಸಿ
ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿ, ಸಮುದಾಯ ಸೇವೆಯ ಫೋಟೋ/ವೀಡಿಯೊಗಳನ್ನು ಅಪ್ಲೋಡ್ ಮಾಡಿ ಹಾಗೂ ಸಮೀಕ್ಷೆಗಳಲ್ಲಿ (Surveys) ಪಾಲ್ಗೊಳ್ಳಿ.
ಯುವಶಕ್ತಿಯೊಂದಿಗೆ ಬದಲಾವಣೆಯನ್ನು ನಿರ್ಮಿಸೋಣ
ನಿಮ್ಮ ಆಲೋಚನೆ, ನಿಮ್ಮ ಕ್ರಿಯೆ, ನಿಮ್ಮ ನಾಯಕತ್ವ — ನಮ್ಮ ಸಮಾಜದ ಭವಿಷ್ಯ.
Join CVC Yuva SankalpaRefer CVC Yuva Sankalpa
Select a friend and share this message